ಭಾನುವಾರ, ಅಕ್ಟೋಬರ್ 19, 2014

ಭಾನುವಾರ, ಅಕ್ಟೋಬರ್ 12, 2014




TO VIEW ANOTHER BLOG CLICK HERE 
-----------------------------------------------------------------------------------------
ಕೆ . ಎ . ಎಲ್ .ಪಿ . ಶಾಲೆ ಕೋಟೂರು.    ಶಾಲಾ ಪ್ರಾರ್ಥನೆ.  ಗೆಲವನೇರಲಿ ನಮ್ಮ ಭಾರತದ ಜನಪದವು.  ಬಲುಹ ನೈದುತೆ ನಿತ್ಯ ಬೆಳಗಿ ಹೊಂದೀವಿಗೆಯು.  ಸರ್ವಮಯ ಸರ್ವೇಶ ಸರ್ವಜೀವನದಾತ.  ಸರ್ವರಕ್ಷಕ ದೇವ ಶರಣು ಜನ ಸಿಂಧು.  ಶರಣು ಬಂದಿಹೆವಿಂದು ಕೃಪೆ ತೋರು ಶಿವಮಯನೆ.  ವರನೀಡಿ ಸಲಹೆಮ್ಮ ಸೋದರ್ಯದೊಲವ.  ಕಾರ್ತಿಕೇಯನ ದಯದಿ ಬದುಕ ಸವೆಸುವ ಬಾಲರ್.  ಸತ್ಯಪಥದಲಿ ನಡೆಸು ಭವ್ಯ ಜೀವನದಿ.   ಸ್ತುತ್ಯ ಧರ್ಮದ ಭಾವ ಮಾಧುರ್ಯದೆರಕದಲಿ.   ಉತ್ತಮಿಕೆಯಲಿ ನಡೆಸು ದೇವ ದಯದೋರು.   ಗೆಲವನೇರಲಿ ನಮ್ಮ ಭಾರತದ ಜನಪದವು.  ಗೆಲವನೇರಲಿ... ಗೆಲವನೇರಲಿ... ಗೆಲವನೇರಲಿ...
*****************************************************************************
CLICK BUTTONS FOR OTHER BLOGS